Friday, November 10, 2006

 
ಕನ್ನಡದಲ್ಲಿ ಶಾಯರಿ ಪ್ರಯತ್ನ.


ಇದು ನನ್ನ ಮೊದಲ ಪೋಸ್ಟ್. ಬರೆದ ನಂತರ ನನಗೆ ಖುಷಿಯಾಯಿತು. ಆದ್ದರಿಂದ ಇದು ಇಲ್ಲಿದೆ. ನಿಮಗೆ ಖುಷಿಯಾಗಬಹುದು (?) ಅಥವಾ ಬೇಸರವಾಗಬಹುದು. ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಡುತ್ತಿರುವುದು ಇದು ಮೊದಲ ಬಾರಿ. ಓದಿಸಿಕೊಳ್ಳಿ.


ನಿನ್ನ ಮರೆತರೆ ನಾನು ಉಳಿವೇನೇ??
ನೀನು ಮರೆತರೆ ನಾನು ಅಳಿವೇನೇ?
ನಿನ್ನ ಮಂಚದ ತುಂಬಾ ಮಲ್ಲಿಗೆ ಹೂವು
ನನ್ನ ಗೋರಿಯ ಮೇಲೆ ಮೂರು ಹೂವು.

ಮುಂದಿನ ಪೋಸ್ಟ್ ಇನ್ನೊಮ್ಮೆ.

ಪ್ರೀತಿಯಿಂದ,
ಮನು.



Comments:
nimma shayari chennagide.Aadare arthavagutilla, artha tilisuvira??????
 
DhanyavaadagaLu. Shaayari chennagiddare nimage arthavaagirabeku. Arthvaagdiddre adu hege chennagiruttade?
 
ah wah wah... entha shayari... ah wah wah...
bhesh kulla bhesh !!
 
Post a Comment



<< Home

This page is powered by Blogger. Isn't yours?